Dr. B R Guruprasad (Jawaharlal Nehru Planetarium, Bengaluru) and Dr. Sujatha S (MPBIFR, Bengaluru)
4:15 pm to 6:30 pm Saturday, 25 April 2026
Ramanujan Hall
Abstract: ಮನುಷ್ಯರಂತೆ ನಕ್ಷತ್ರಗಳಿಗೂ ಜೀವನಚಕ್ರವಿದೆ. ನಕ್ಷತ್ರಗಳ ಜೀವನ ಚಕ್ರಯವು ಅವುಗಳ ಭಾರದ ಮೇಲೆ ಅವಲಂಬಿತವಾಗಿರುತ್ತದೆ. ಮೊದಲನೆಯ ಹಂತ, ಅನಿಲ ಮತ್ತು ಧೂಳಿನ ಮೋಡಗಳು ಕುಸಿದು ಪ್ರೋಟೋಸ್ಟಾರ್ ಆಗಿ ರೂಪುಗೊಳ್ಳುವಾಗ ಆರಂಭವಾಗುತ್ತದೆ. ನಂತರ ನಕ್ಷತ್ರವು ತನ್ನ ಜೀವನದ ಬಹುಭಾಗವನ್ನು ಮುಖ್ಯ ಹಂತದಲ್ಲಿ (main sequence) ಕಳೆಯುತ್ತದೆ, ಅಲ್ಲಿ ಜಲಜನಕ (hydrogen...more









